FLASH NEWS

FLASH NEWS:**************ನಮ್ಮ ಶಾಲೆಯ ಬ್ಲೋಗ್ ನ್ನು ಸಂದರ್ಶಿಸಿರುವುದಕ್ಕೆ ಧನ್ಯವಾದಗಳು.ಕ್ಷಮಿಸಿ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ನಮ್ಮ ಶಾಲೆಯ ಬ್ಲೋಗ್ ಇನ್ನು ಮುಂದೆ http://11018ghsspaivalikenagar.blogspot.in/ ಎಂಬ ವಿಳಾಸದಲ್ಲಿ ಲಭ್ಯವಿರುವುದು. ಸಂದರ್ಶಕರ ಸಹಕಾರವನ್ನು ನಾವು ಬಯಸುತ್ತೇವೆ**************നമ്മുടെ ബ്ലോഗ് സംദര്ശിച്ചുകൊണ്ടിരുന്നതിന് നന്തി. ചില കാരണങ്കളാല് നമ്മുടെ സ്കൂളിന്റെ ബ്ലോഗ് ഇനിമുതല് http://11018ghsspaivalikenagar.blogspot.in/ എന്ന അഡ്രസ്സില് ലഭ്യമാകും. സംദര്ശകരുടെ സഹകരണം അഭ്യര്ഥിക്കുന്നു***********Thank you for visiting our blog. Due to some technical problems our continued service will be availabe in url http://11018ghsspaivalikenagar.blogspot.in/ we expecting your co operation

FESTIVALS AND CELEBRATIONS






ಸರಕಾರಿ ಹೈಯರ್ ಸೆಕೆಂಡರಿ ಶಾಲೆ. ಪೈವಳಿಕೆನಗರ.ಕಾಸರಗೋಡು.
ಶಾಲಾ ಪ್ರವೇಶೋತ್ಸವ

      ಪೈವಳಿಕೆನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶೋತ್ಸವವನ್ನು ಆಚರಿಸಲಾಯಿತು.ಹೊಸತಾಗಿ ಒಂದನೇ ತರಗತಿಗೆ ಸೇರಿದ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸಿ ಶಾಲೆಗೆ ಸ್ವಾಗತಿಸಲಾಯಿತು. ಅಧ್ಯಾಪಕರ ವತಿಯಂದ ಮಕ್ಕಳಿಗೆ ಸ್ಲೇಟು,ಪುಸ್ತಕ,ಕ್ರಯೋನ್,ಪೆನ್ಸಿಲುಗಳನ್ನು ವಿತರಿಸಲಾಯಿತು.ಪ್ರತಿ ಮಕ್ಕಳು ಶಾಲಾ ಆವರಣದೊಳಗೆ ಒಂದೊಂದು ಗಿಡಗಳನ್ನು ನೆಟ್ಟರು.ಶಾಲಾ ಹಾಲ್ ನಲ್ಲಿ ಸೇರಿದ ಸಭೆಯನ್ನು ಪೈವಳಿಕೆ ಪಂಚಾಯತ್ ಸದಸ್ಯ ಶ್ರೀಯುತ ಸಿ.ಅಂದು ಹಾಜಿ ಉದ್ಘಾಟಿಸಿದರು.ಪಿ.ಟಿ.. ಅಧ್ಯಕ್ಷ ಶ್ರೀ ಪಿ.ಕೆ.ಮೊಹಮ್ಮದ್ ಬಶೀರ್ ಮಕ್ಕಳಿಗೆ ಕಲಿಕೋಪಕರಣ ಕಿಟ್ ಗಳನ್ನು ವಿತರಿಸಿದರು.ಮುಖ್ಯೋಪಾಧ್ಯಾಯರಾದ ಶ್ರೀಯುತ ಕೆ. ಶ್ರೀನಿವಾಸ ಅಧ್ಯಕ್ಷರಾಗಿದ್ದರು.ಅಧ್ಯಾಪಕರಾದ ಬಾಲಕೃಷ್ಣ ಮಾಸ್ಟರ್,ಆನಂದ ಮಾಸ್ಟರ್ ಶುಭಾಶಂಸನೆಗೈದರು.
ಕಲಿಕೋಪಕರಣ ವಿತರಣೆ

AKSHARA DEEPAM
 

ENDE MARAM ನನ್ನ ಮರ












-->
STUDENTS HANDBOOK RELEASING CEREMONY





ANTI DRUG DAY ON 26 JUNE 2012

.

















ಪೈವಳಿಕೆ ನಗರದಲ್ಲಿ ಸ್ವಾತಂತ್ರ್ಯೋತ್ಸವದ ಸಡಗರ
ಪೈವಳಿಕೆ ನಗರ: ಇಂದಿನ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತಾದ ಅರಿವು ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯದ ಬೆಲೆ ಅರಿಯದ ಪ್ರಜೆಗಳಿಂದ ಅದನ್ನು ಉಳಿಸಿಕೊಳ್ಲಲು ಸಾಧ್ಯವೇ? ಹೀಗಾಗದಂತೆ ಈಗಲೇ ತಡೆಯಬೇಕು ಎ೦ದು ಪಿಟಿಎ ಅಧ್ಯಕ್ಷ ಶ್ರೀ ಮೊಯ್ದು ಸಿಟಿ ಗೋಲ್ಡ್ ಕರೆ ನೀಡಿದರು. ಅವರು ಪೈವಳಿಕೆ ನಗರ ಹೈಸ್ಕೂಲಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.

 
-->