GHSS PAIVALIKENAGAR'S First and Foremost Print and online Weekly News magazine
FLASH NEWS
FLASH NEWS
BREAKING NEWS |
ಪೈವಳಿಕೆನಗರ ಶಾಲೆ ಇನ್ನು ಮುಂದೆ ಡಿಜಿಟಲ್ പൈവളികെനഗര് സ്കൂള് ഇനിമുതല് ഡിജിടല് സ്കൂളായി മാരും |
* 2014-15ನೇ
ಸಾಲಿನ ಪ್ಲಸ್ ವನ್ ಅರ್ಜಿಯನ್ನು
ಆನ್ ಲೈನ್ ಮೂಲಕ ಮೇ 26ರಿಂದ
ಸಲ್ಲಿಸಬಹುದು.ಅರ್ಜಿಯ
ಪ್ರಿಂಟ್ ಔಟ್ ಜೂನ್ 12ಕ್ಕಿಂತ
ಮೊದಲು ಶಾಲೆಗಳಲ್ಲಿ ಸಲ್ಲಿಸಬಹುದು.ಅರ್ಜಿ
ಸಲ್ಲಿಕೆಯ ಕೊನೆಯ ದಿನಾಂಕ ಜೂನ್
12 ಆಗಿರುವುದು. ಅರ್ಜಿ
ಸಲ್ಲಿಸುವಾಗ ಓಪ್ಶನ್ ಕೊಡುವಾಗ ಕನಿಷ್ಟ 10 ಓಪ್ಶನ್ ಆಯ್ಕೆ ಮಾಡಿರಬೇಕು.
ಇಲ್ಲದಿದ್ದಲ್ಲಿ ಆಯ್ಕೆಯ ಶಾಲೆ ತಪ್ಪಿಹೋಗುವ ಸಾಧ್ಯತೆಯಿದೆ. ಶಾಲೆಯಲ್ಲಿರುವ ಇಷ್ಟದ
ಕೋರ್ಸುಗಳು, ಶಾಲೆಯಿಂದ ಮನೆಗಿರುವ ದೂರವನ್ನು ಪರಿಗಣಿಸಿ ಓಪ್ಶನ್ ಕೊಡಬೇಕು.ಅರ್ಜಿ
ಸಲ್ಲಿಸಿದ ನಂತರ ದೊರಕುವ ಪ್ರಿಂಟ್ ಔಟ್ ಮತ್ತು ಎಸ್.ಎಸ್.ಎಲ್.ಸಿ. ಮಾರ್ಕ್ ಲಿಸ್ಟ್ ನ
ಕೋಪಿಯನ್ನು ಜಿಲ್ಲೆಯ ಯಾವುದಾದರೊಂದು ಶಾಲೆಯಲ್ಲಿ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.
ಗ್ರೇಸ್ ಮಾರ್ಕ್ ಗೆ ಅರ್ಹರಾದವರು ಸಂಬಂಧಪಟ್ಟ ಸರ್ಟಿಫಿಕೇಟ್ ನ ಕೋಪಿಯನ್ನು ಕೂಡಾ
ಸಲ್ಲಿಸಬೇಕಾಗುವುದು. ಅರ್ಜಿಯ ಪ್ರಿಂಟ್ ಔಟ್ ನಲ್ಲಿ ವಿದ್ಯಾರ್ಥಿಯ ಮತ್ತು ರಕ್ಷಕರ ಸಹಿ
ಅಗತ್ಯವಾಗಿದೆ.ಜೂನ್ 23ಕ್ಕೆ ಟ್ರಯಲ್ ಎಲೋಟ್ ಮೆಂಟ್ ಇರುವುದು. ಆಗ ಓಪ್ಷನ್ ಬದಲಾವಣೆಗೆ
ಅವಕಾಶವಿದೆ. ಅರ್ಜಿ ಸಲ್ಲಿಸಿದ ಶಾಲೆಯಲ್ಲಿ ನಿಗದಿತ ನಮೂನೆಯಲ್ಲಿ ಓಪ್ಷನ್ ಬದಲಾವಣೆಯ
ಅರ್ಜಿಯನ್ನು ಸಲ್ಲಿಸಬೇಕಾಗುವುದು. ಜೂನ್ 30ರಂದು ಪ್ರಥಮ ಅಲೋಟ್ ಮೆಂಟ್ ಇರುವುದು.
ಅಲೋಟ್ ಮೆಂಟ್ ಕೋಪಿ ತೆಗೆದು ನಿಗದಿತ ದಿನಾಂಕದ ಒಳಗೆ ಲಭಿಸಿದ ಶಾಲೆಯಲ್ಲಿ ವರ್ಗಾವಣಾ
ಪ್ರಮಾಣಪತ್ರ ಮತ್ತು ಗುಣನಡತೆ ದೃಢೀಕರಣ ಪತ್ರ ಸಲ್ಲಿಸಿ ತಾತ್ಕಾಲಿಕ ಪ್ರವೇಶ
ಪಡೆಯಬೇಕಾಗುವುದು. ಪ್ರವೇಶ ಪಡೆಯದಿದ್ದರೆ ಇನ್ನೊಮ್ಮೆ ಅವಕಾಶ ಸಿಗಲಾರದು. ಮುಂದಿನ
ಎಲೋಟ್ ಮೆಂಟ್ ಬರುವಾಗ ಸಿಕ್ಕಿದ ಶಾಲೆಗೆ ಶಾಲಾ ವರ್ಗಾವಣೆ ಮೂಲಕ ಖಾಯಂ ಆಗಿ
ಪ್ರವೇಶ ಪಡೆಯಬಹುದು. ಜುಲೈ 14ಕ್ಕೆ ಪ್ಲಸ್ ವನ್ ತರಗತಿಗಳು ಆರಂಭಗೊಳ್ಳುವುದು.
* 2014-15 അധ്യയന വര്ഷത്തെക്കുള്ള പ്ലസ് വണ് അപേക്ഷ ഓണ്ലൈനായി മേയ് 26 മുതല് ചെയ്യാം.പ്രിംട് ഔട് ജൂന് 2ന് മുന്പ് സ്കൂളുകളില് സമര്പ്പിക്കേംടതാണ്.ഓണ്ലൈന് അപേക്ഷയ്ക് ജൂന് 2 അവസാന തിയതിയായിരിക്കും. |
* ಪ್ಲಸ್
ಟು ಫಲಿತಾಂಶ ಪ್ರಕಟ ಹಿನ್ನಲೆ.ಶಾಲೆಗೆ
85 ಶತಮಾನ
ಫಲಿತಾಂಶ. ಪೈವಳಿಕೆನಗರ ಶಾಲೆಯ ಐತಿಹಾಸಿಕ ಸಾಧನೆ.
* ಮಂಜೇಶ್ವರ ಉಪಜಿಲ್ಲೆಯಲ್ಲಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳ ಪೈಕಿ ಅತ್ಯುತ್ತಮ ಫಲಿತಾಂಶ. ವಿಜ್ಞಾನ ವಿಭಾಗದಲ್ಲಿ 96%ನೊಂದಿಗೆ ಕಾಸರಗೋಡು ಜಿಲ್ಲೆಯ ಪ್ರತಿಷ್ಟಿತ ಹೈಯರ್ ಸೆಕೆಂಡರಿ ಶಾಲೆಗಳನ್ನು ಸರಿಗಟ್ಟಿದ ಕೀರ್ತಿ. *2013-14ನೇ ಸಾಲಿನ ಶಾಲಾ ನಾಯಕಿಯಾದ ಹಾಗೂ ಕಾಮರ್ಸ್ ವಿಭಾಗದ ದಿವ್ಯಶ್ರೀ ಎಂ. ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿ ಉತ್ತೀರ್ಣರಾಗಿದ್ದಾರೆ. *ಪ್ರಾಂಶುಪಾಲರು, ಅಧ್ಯಾಪಕ ವರ್ಗ, ಪಿ.ಟಿ.ಎ. ಅಭಿನಂದನೆ. ಪ್ಲಸ್ ಟು ಸೇ ಪರೀಕ್ಷೆಯು ಜೂನ್ 3ರಿಂದ 7ರವರೆಗೆ ನಡೆಯಲಿದೆ. * പ്ലസ് ടു ഫലം പുരത്ത് വന്നു:84 ശതമാന വിജയം.മംജേശ്വര സബ് ജില്ലയിലെ സര്കാര് ഹൈയര് സെകന്റരി സ്കൂളുകളില് മികച്ച ഫലം പൈവളികെനഗര് സ്കൂളിന്. സയന്സ് വിഭാഗത്തില് കാസരഗോഡ് ജില്ലയിലെ പ്രഗല്ഭരായ സ്കൂളുകളെ പിന് തള്ളിയ പൈവളികനഗര് സ്കൂള്.2013-14്ം അധ്യയനവര്ഷത്തെ സ്കൂള് പാര്ലമെന്റ ലീഡര് ദിവ്യശ്രി എം. കൊമെള്സ് വിഭാഗത്തില് മുളുവന് വിഷയത്തിലും എ പ്ലസ് ഗ്രേഡ് കരസ്ഥമാക്കി. പ്രിന്സിപ്പാള്, പി.ടി.എയുടെ അഭിവാദ്യം |
* SSLC ಫಲಿತಾಂಶ
ಪ್ರಕಟ ಹಿನ್ನಲೆ.
ಅನೂಪ್
ಜೋಡುಕಲ್ಲು ಮತ್ತು ಚೇತನ್ ಗಾಳಿಯಡ್ಕ
ಎಲ್ಲಾ ವಿಷಯಗಳಲ್ಲಿ A+
ಪಡೆದು
ಉತ್ತೀರ್ಣರಾಗಿದ್ದಾರೆ.
* ಪ್ರವೀಣ್ ರಾಜ್ .ಪಿ 9 ಎ+ , ಅಬ್ದುಲ್ ರಂಶೀದ್ ಹಾಗೂ ಹಿತೇಶ್ ಕುಮಾರ್ 8 ಎ+, ರಜತ್ ಕುಮಾರ್ ಹಾಗೂ ಶ್ರೇಯಾ 7 ಎ+ ಪಡೆದು ಹಿಂದಿನ ವರ್ಷದ ದಾಖಲೆಯನ್ನು ಮುರಿದಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವರ್ಗ, ಪಿ.ಟಿ.ಎ. ಅಭಿನಂದನೆ. ಕನ್ನಡದ ಮಾಧ್ಯಮದಲ್ಲಿ 98% ಫಲಿತಾಂಶ |
* ಪೈವಳಿಕೆನಗರ ಶಾಲೆಯಲ್ಲಿ 1ನೇ ತರಗತಿಯಿಂದ 9ನೇ ತರಗತಿಯವರೆಗೆ 2014-15 ನೇ ಅಧ್ಯಯನ ವರ್ಷಕ್ಕೆ ಪ್ರವೇಶಾತಿ ಆರಂಭವಾಗಿದೆ * പൈവളികെനഗര സ്കൂളില് 2013-14 വര്ഷത്തെക്കുള്ള 1 മുതല് 10-ാം ക്ലാസ് വരെയുള്ള പ്രവേശനം തുടഞി |
Volume:1 Issue:10 21/10/2013 Monday
Volume:1 Issue:9 14/10/2013 Monday
Volume:1 Issue:8 07/10/2013 Monday
Volume:1 Issue:7 30/09/2013 Monday
Volume:1 Issue:6 23/09/2013 Monday
Volume:1 Issue:5 09/09/2013 Monday
Volume:1 Issue:4 02/09/2013 Monday
Volume:1 Issue:3 26/08/2013 Monday
Volume:1 Issue:2 19/08/2013 Monday
Volume:1 Issue:1 12/08/2013 Monday
Do You Know? |
GK 2306 |
GK 2305 |
No comments:
Post a Comment