ಧರ್ಮತ್ತಡ್ಕ
ಶಾಲೆಯಲ್ಲಿ ಓಣಂ ಆಚರಣೆ
ಕಾಸರಗೋಡು:
ಮಂಜೇಶ್ವರ
ಸಬ್ಜಿಲ್ಲೆಯ ಎಸ್.ಡಿ.ಪಿ.ಎಚ್.ಎಸ್.ಎಸ್
ಧರ್ಮತ್ತಡ್ಕ ಶಾಲೆಯಲ್ಲಿ ಓಣಂ
ಆಚರಣೆಯು ಬಹಳ ವಿಜ್ರಂಬಣೆಯಿಂದ
ಜರಗಿತು.
ವಿವಿಧ
ಮಕ್ಕಳಿಂದ ಹಲವಾರು ಸ್ಪರ್ಧೆಗಳು
ನಡೆಯಿತು.
ವಿಜೇತರಾದ
ಮಕ್ಕಳಿಗೆ ಬಹುಮಾನವನ್ನು ಎಲ್ಲರ
ಮುಂದೆ ಅಧ್ಯಾಪಕರು ನೀಡಿದರು.ಹಾಗೆ
ಹಗ್ಗಜಗ್ಗಾಟ,
ಬಲೂನು
ಹೊಡೆತ,
ಗೋಣಿಚೀಲ
ಓಟ ಹಾಗೆ ತುಂಬಾ ಆಟೋಟ ಸ್ಪರ್ದೆಗಳು
ನಡೆಯಲಾಯಿತು.
ವಿವಿಧ
ತರಗತಿಗಳಿಂದ ಒಣಂ ಪೂಕಳಂ ಮಾಡಲಾಯಿತು.
ಹಾಗೆ
ಮಧ್ಯಾಹ್ನದ ಹೊತ್ತಿಗೆ ಓಣಂ
ಸದ್ಯವುನೀಡಲಾಯಿತು.
ಹೀಗೇ
ಧರ್ಮತ್ತಡ್ಕ ಶಾಲೆಯ ಒಣಂ ಆಚರಣೆಯು
ಮುಕ್ತಾಯಗೊಂಡಿತು.
(വരദി
ഹര്ഷേന്ദ്ര)
No comments:
Post a Comment