FLASH NEWS

FLASH NEWS:**************ನಮ್ಮ ಶಾಲೆಯ ಬ್ಲೋಗ್ ನ್ನು ಸಂದರ್ಶಿಸಿರುವುದಕ್ಕೆ ಧನ್ಯವಾದಗಳು.ಕ್ಷಮಿಸಿ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ನಮ್ಮ ಶಾಲೆಯ ಬ್ಲೋಗ್ ಇನ್ನು ಮುಂದೆ http://11018ghsspaivalikenagar.blogspot.in/ ಎಂಬ ವಿಳಾಸದಲ್ಲಿ ಲಭ್ಯವಿರುವುದು. ಸಂದರ್ಶಕರ ಸಹಕಾರವನ್ನು ನಾವು ಬಯಸುತ್ತೇವೆ**************നമ്മുടെ ബ്ലോഗ് സംദര്ശിച്ചുകൊണ്ടിരുന്നതിന് നന്തി. ചില കാരണങ്കളാല് നമ്മുടെ സ്കൂളിന്റെ ബ്ലോഗ് ഇനിമുതല് http://11018ghsspaivalikenagar.blogspot.in/ എന്ന അഡ്രസ്സില് ലഭ്യമാകും. സംദര്ശകരുടെ സഹകരണം അഭ്യര്ഥിക്കുന്നു***********Thank you for visiting our blog. Due to some technical problems our continued service will be availabe in url http://11018ghsspaivalikenagar.blogspot.in/ we expecting your co operation

Friday, September 8, 2017


Classification of Second image
Name in English (ഇംഗ്ലീഷിലെ പേര്)
Rafflesia
Kingdom (സാമ്രാജ്യം)
Plantae
Family (കുടുംബം)
Rafflesiaceae


Species (വര്‍ഗം)
R. arnoldii
Mostly found in (കൂടുതലായി കാണപ്പെടുന്ന പ്രദേശം)
Indonesia
Uniqueness in the flower world (പൂക്കളുടെ ലോകത്തെ വിശിഷ്ടത)


Thursday, September 7, 2017


ಧರ್ಮತ್ತಡ್ಕ ಶಾಲೆಯಲ್ಲಿ ಓಣಂ ಆಚರಣೆ

 


ಕಾಸರಗೋಡು: ಮಂಜೇಶ್ವರ ಸಬ್ಜಿಲ್ಲೆಯ ಎಸ್.ಡಿ.ಪಿ.ಎಚ್.ಎಸ್.ಎಸ್ ಧರ್ಮತ್ತಡ್ಕ ಶಾಲೆಯಲ್ಲಿ ಓಣಂ ಆಚರಣೆಯು ಬಹಳ ವಿಜ್ರಂಬಣೆಯಿಂದ ಜರಗಿತು. ವಿವಿಧ ಮಕ್ಕಳಿಂದ ಹಲವಾರು ಸ್ಪರ್ಧೆಗಳು ನಡೆಯಿತು. ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಎಲ್ಲರ ಮುಂದೆ ಅಧ್ಯಾಪಕರು ನೀಡಿದರು.ಹಾಗೆ ಹಗ್ಗಜಗ್ಗಾಟ, ಬಲೂನು ಹೊಡೆತ, ಗೋಣಿಚೀಲ ಓಟ ಹಾಗೆ ತುಂಬಾ ಆಟೋಟ ಸ್ಪರ್ದೆಗಳು ನಡೆಯಲಾಯಿತು. ವಿವಿಧ ತರಗತಿಗಳಿಂದ ಒಣಂ ಪೂಕಳಂ ಮಾಡಲಾಯಿತು. ಹಾಗೆ ಮಧ್ಯಾಹ್ನದ ಹೊತ್ತಿಗೆ ಓಣಂ ಸದ್ಯವುನೀಡಲಾಯಿತು. ಹೀಗೇ ಧರ್ಮತ್ತಡ್ಕ ಶಾಲೆಯ ಒಣಂ ಆಚರಣೆಯು ಮುಕ್ತಾಯಗೊಂಡಿತು.
(വരദി ഹ‍‍‌ര്ഷേന്ദ്ര)

Thursday, July 31, 2014


ಚಾಂದ್ರಯಾನ ದಿನ







ಪೈವಳಿಕೆನಗರ: ಚಾಂದ್ರ ದಿನವನ್ನು ಪೈವಳಿಕೆನಗರ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಉದ್ಘಾಟಿಸಿದರು. ಕೃಷ್ಣಮೂರ್ತಿ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಮಾಸ್ಟರ್ ಶುಭಹಾರೈಸಿದರು. ಶ್ರೀಧರ ಭಟ್ ಕಾರ್ಯಕ್ರಮದ ಕುರಿತು ವಿವರಿಸಿದರು. ಶಿಕ್ಷಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ, ಅಬ್ದುಲ್ ಕರೀಂ .ಪಿ.ಕೆ. ರೇಖಾ ಟೀಚರ್ ಉಪಸ್ಥಿತರಿದ್ದರು. ಯುಪಿ ಸಭಾಂಗಣದಲ್ಲಿ ಚಾರ್ಟು ಪ್ರದರ್ಶನ ಏರ್ಪಡಿಸಲಾಗಿತ್ತು. ಚಾಂದ್ರದಿನದ ಬಗ್ಗೆ ರಸಪ್ರಶ್ನೆ ಏರ್ಪಡಿಸಲಾಗಿತ್ತು. ಯುಪಿ ವಿಭಾಗದಲ್ಲಿ 7ನೇ ತರಗತಿಯ ಪ್ರಜ್ಞಾ, ಹೈಸ್ಕೂಲ್ ವಿಭಾಗದಲ್ಲಿ 10ನೇ ತರಗತಿಯ ನಿತಿನ್ ಕೃಷ್ಣ ಪ್ರಥಮ ಸ್ಥಾನಗಳಿಸಿದರು.7ನೇ ತರಗತಿಯ ಧ್ವಾನಿಷ್ ಸ್ವಾಗತಿಸಿ 7ನೇ ತರಗತಿಯ ಅಕ್ಷತಾ ವಂದಿಸಿದರು. 7ನೇ ತರಗತಿಯ ಕಾರ್ತಿಕ್ ಕಾರ್ಯಕ್ರಮ ನಡೆಸಿಕೊಟ್ಟರು.

ವಿಶ್ವ ಜನಸಂಖ್ಯಾ ದಿನ





ಜುಲೈ 11ರಂದು ಪೈವಳಿಕೆನಗರ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಉದ್ಘಾಟನೆ ಮಾಡುವುದರೊಂದಿಗೆ ಸಭೆ ಆರಂಭವಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಲೋರೆನ್ಸ್ ಡಿಸೋಝರವರು ಎಲ್ಲಾ ಕ್ಲಬ್ ಗಳ ಉದ್ಘಾಟನೆಯನ್ನು ವಿದ್ಯುಕ್ತವಾಗಿ ನೆರವೇರಿಸಿದರು. ಶ್ರೀ ಕೃಷ್ಣಮೂರ್ತಿ ಸರ್ ಶುಭಾಶಂಸನೆಗೈದರು.ಸಭೆಗೆ 6ರಿಂದ 8ನೇ ತರಗತಿಯ ಎಲ್ಲಾ ಕ್ಲಬ್ ಗಳ ಸದಸ್ಯರು ಭಾಗವಹಿಸಿದ್ದರು. ಮಧ್ಯಾಹ್ನ ಜನಸಂಖ್ಯೆಯ ಅಂಕಿ ಅಂಶಗಳ ಬಗ್ಗೆ ಡಿವಿಡಿ ಪ್ರದರ್ಶನ ಮತ್ತು ಚರ್ಚೆ ನಡೆಯಿತು. ಮಧ್ಯಾಹ್ನ ಭೋಜನ ವಿರಾಮದ ನಂತರ 2ಗಂಟೆಗೆ ಸರಿಯಾಗಿ ರಸಪ್ರಶ್ನೆ ನಡೆಯಿತು.ನಂತರ ಜನಗಣತಿಯ ಅಂಕಿ ಅಂಶಗಳ ಚರ್ಚೆ ನಡೆಯಿತು. ಅಪರಾಹ್ನ 3ಗಂಟೆಗೆ ಸರಿಯಾಗಿ ಪ್ರೋಜೆಕ್ಟ್ ಇನ್ ರಿಲೇಶನ್ ಟು ಸೆನ್ ಸಸ್ 2011 ಎಂಬ ಕಾರ್ಯಕ್ರಮ ಜರಗಿತು. ಜನಸಂಖ್ಯಾ ರಸಪ್ರಶ್ನೆಯಲ್ಲಿ 7 ಎ ತರಗತಿಯ ಪ್ರಜ್ಞಾ ಪ್ರಥಮ ಸ್ಥಾನ ಹಾಗೂ 7ಸಿ ಯ ಧ್ವಾನಿಶ್ ದ್ವಿತೀಯ ಸ್ಥಾನ ಗಳಿಸಿದರು. ಎಲ್ಲಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಶಾಂತ್ ಸರ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಸಮಾಜ ವಿಜ್ಞಾನದ ಶ್ಯಾಮಲಾ ಟೀಚರ್ ಜನಸಂಖ್ಯೆಯ ಬಗ್ಗೆ ಸ್ವರಚಿತ ಕವನವನ್ನು ಹಾಡಿ ವಂದನಾರ್ಪಣೆಗೈದರು. ಶ್ರೀಧರ ಮಾಸ್ಟರ್ ನಿರೂಪಿಸಿದರು.

Monday, January 28, 2013

News

PLUS ONE APPLICATION
PLUS ONE ONLINE APPLICATION 2014-15
എങ്ങനെ അപ്ലൈ ചെയ്യാം? ಹೇಗೆ ಅರ್ಜಿ ಸಲ್ಲಿಸಬಹುದು?  Prospectus Appendix 1 2 3 4 5 6 7 8 9 10
SECOND ALLOTMENT


resultsindex
SSLC RESULT 2014 Link 1
SSLC RESULT 2014 Link 2
SSLC RESULT 2014 Link 3
PLUS TWO RESULT 2014 Link 1
PLUS TWO RESULT 2014 Link 2
PLUS TWO RESULT 2014 Link 3









MANJESHWAR SUB DIST SCHOOL KALOLSAVAM RESULT 2013-14
KASARAGOD REVENUE DISTRICT FAIR RESULTS 

*SSLC 2014 NOTIFICATION*


MANJESHWAR SUB DIST FAIR RESULTS 2013-14

SCIENCE
SOCIAL SCIENCE
MATHS
IT
WORK EXPERIENCE

News:



ಸ್ವಾತಂತ್ರ್ಯ ದಿನಾಚರಣೆ
 

        ಜಿ. ಎಚ್. ಎಸ್. ಎಸ್ . ಪೈವಳಿಕೆನಗರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪೈವಳಿಕೆ ಪಂಚಾಯತ್ ಸದಸ್ಯ ಅಂದು ಹಾಜಿ ಧ್ವಜಾರೋಹಣ ನೆರವೇರಿಸಿದರು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಪಿ.ಕೆ. ಮುಸ್ತಾಫ ಉಪಸ್ಥಿತರಿದ್ದರು. ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ಕೆ. ಶ್ರೀನಿವಾಸ ಉದ್ಘಾಟಿಸಿದರು. ಪ್ರಭಾರ ಪ್ರಾಂಶುಪಾಲ ಕೋಟಿ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಮದರ್ ಪಿ.ಟಿ.. ಅಧ್ಯಕ್ಷೆ ಶ್ರೀಮತಿ ಸರಿತಾ, ಹಿರಿಯ ಅಧ್ಯಾಪಕರಾದ ನರಸಿಂಹ.ಕೆ, ರವೀಂದ್ರನಾಥ್ ಕೆ.ಆರ್ ಶುಭಾಶಂಸನೆಗೈದರು. ಎಲ್.ಪಿ. ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ "ಸ್ವಾತಂತ್ರ್ಯಂ ತನ್ನೆ ಅಮೃತಂ" ಎಂಬ ವಿಶೇಷ ಪುರವಣಿಯನ್ನು ಕೋಟಿ ಮಾಸ್ತರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಮಧ್ಯೆ ವೇದಿಕೆಗೆ ಹತ್ತನೇ ತರಗತಿಯ ವಿದ್ಯಾರ್ಥಿ ಶಿಹಾಬುದ್ದೀನ್ ಗಾಂಧಿ ವೇಷ ಧರಿಸಿ ಆಗಮಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತ್ತು. ಶ್ರೇಯಾ, ತೇಜಾಕ್ಷಿ, ಕಾವ್ಯ, ಶ್ರುತಿ, ಅರ್ಪಿತಾ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಿಹಿತಿಂಡಿ ವಿತರಿಸಲಾಯಿತು. ಆಚರಣಾ ಸಮಿತಿ ಸಂಚಾಲಕರಾದ ಕೃಷ್ಣಮೂರ್ತಿ ಎಂ.ಎಸ್. ಸ್ವಾಗತಿಸಿ ಕನ್ನಡ ವಿಭಾಗದ ರೈನಾ ಟೀಚರ್ ವಂದಿಸಿದರು. ಶ್ರೀಧರ್ ಮಾಸ್ಟರ್ ಕಾರ್ಯಕ್ರಮ ನಡೆಸಿಕೊಟ್ಟರು. ಅರ್ಪಿತಾ, ಅಶ್ವಿನಿ, ಹರ್ಷಿತಾ, ಅನ್ನತ್ ಬೀಬಿ, ಆಯಿಷತ್ ಸಫ್ರ ರಾಷ್ಟ್ರಗೀತೆ ಹಾಡಿದರು.
















 ವಿವಿಧ ಕ್ಲಬ್ ಉದ್ಘಾಟನೆ

        

      ಜಿ.ಎಚ್.ಎಸ್.ಎಸ್. ಪೈವಳಿಕೆನಗರ ಶಾಲೆಯ ವಿವಿಧ ಕ್ಲಬ್ ಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಪಿ.ಟಿ.. ಅಧ್ಯಕ್ಷರಾದ ಶ್ರೀ ಪಿ.ಕೆ. ಮುಸ್ತಾಫ ಬಲೂನ್ ಸ್ಫೋಟಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಕೆ. ಶ್ರೀನಿವಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಶ್ರೀ ರವೀಂದ್ರನಾಥ್. ಕೆ. ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಯರ್ ಸೆಕೆಂಡರಿ ಪ್ರಾಂಶುಪಾಲ ಶ್ರೀ ಕೋಟಿ ಮಾಸ್ತರ್ ಶುಭಾಶಂಸನೆಗೈದರು. ನಂತರ ಪ್ರಸಿದ್ಧ ವಿಜ್ಞಾನ ವಿಸ್ಮಯಗಾರ ಶ್ರೀ ನಿರ್ಮಲ್ ಕುಮಾರ್ ಕಾರಡ್ಕ ಇವರಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮ್ಯಾಜಿಕ್ ಪ್ರದರ್ಶನ ನಡೆಯಿತು. ಕನ್ನಡ ಸಾಹಿತ್ಯ ಸಂಘದ ಸದಸ್ಯರಾದ ತೇಜಾಕ್ಷಿ, ಶ್ರೇಯಾ, ಶ್ರುತಿ, ಕಾವ್ಯ, ಅರ್ಪಿತಾ ಪ್ರಾರ್ಥನೆ ಹಾಡಿದರು. ವಿದ್ಯಾರಂಗದ ಕಾರ್ಯದರ್ಶಿ ನಿತಿನ್ ಕೃಷ್ಣ ಸ್ವಾಗತಿಸಿ ಹಿಂದಿ ಕ್ಲಬ್ ಕಾರ್ಯದರ್ಶಿ ಚೇತನ್ ವಂದಿಸಿದರು.ಇಂಗ್ಲೀಷ್ ಕ್ಲಬ್ ಪದಾಧಿಕಾರಿಗಳಾದ ಅಬ್ದುಲ್ ರಂಶೀದ್, ಪ್ರವೀಣ್ ರಾಜ್, ನಫೀಸತ್ ತಸ್ಮಿಯ ಕಾರ್ಯಕ್ರಮ ನಡೆಸಿಕೊಟ್ಟರು.



















  -->

          ಜಿ.ಎಚ್. ಎಸ್.ಎಸ್. ಪೈವಳಿಕೆನಗರದಲ್ಲಿ ಶಾಲಾ ಪ್ರವೇಶೋತ್ಸವ ನಡೆಯಿತು. ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಂದು ಹಾಜಿಯವರು ಅಕ್ಷರದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಪಿ.ಟಿ.. ಅಧ್ಯಕ್ಷರಾದ ಪಿ.ಕೆ. ಮುಸ್ತಾಫ ಅಧ್ಯಕ್ಷತೆ ವಹಿಸಿದ್ದರು. ಪಿ.ಟಿ.ಎ ಪದಾಧಿಕಾರಿಗಳಾದ ಕೃಷ್ಣ.ಪಿ, ಸುರೇಶ್ .ಎಸ್, ಮೂಸಾ, ಇಬ್ರಾಹಿಂ ಪಾವಲುಕೋಡಿ, ಆಯಿಷಾ ಪಾಂಡ್ಯಾರ್, ಮದರ್ ಪಿ.ಟಿ.. ಅಧ್ಯಕ್ಷೆ ಸರಿತಾ, ಸದಸ್ಯೆ ರೋಹಿಣಿ ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕರಾದ ಕೋಟಿ ಮಾಸ್ತರ್ ಶುಭಾಶಂಸನೆಗೈದರು. ಹಸೀನಾ ಟೀಚರ್ ಪ್ರವೇಶೋತ್ಸವ ಗೀತೆ ಹಾಡಿದರು. ಮಕ್ಕಳಿಗೆ ಕಲಿಕೋಪಕರಣ ಕಿಟ್ ವಿತರಿಸಲಾಯಿತು.ಮುಖ್ಯೋಪಾಧ್ಯಾಯರಾದ ಕೆ. ಶ್ರೀನಿವಾಸರವರು ಸ್ವಾಗತಿಸಿದರು. ಬಾಲಕೃಷ್ಣ ಮಾಸ್ತರ್ ಧನ್ಯವಾದ ಅರ್ಪಿಸಿದರು.. ಹಿರಿಯ ಅಧ್ಯಾಪಕರಾದ ನರಸಿಂಹ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಿಹಿತಿಂಡಿ, ಪಾಯಸ ವಿತರಿಸಲಾಯಿತು.






SSLC 13 RESULTS



PREMATRIC MINORITY SCHOLARSHIP


 STUDENTS UID REGISTRATION

STATE LEVEL NTSE RESULT 2012-13 click here







  Exam Tips



1.Early to bed. Early to rise

2.Sacrifice three enemies of success (TV, CELL PHONE, INTERNET) during

   study hours

3. Be confident

4. Avoid Oily foods

5.Drink more Water

6.Do not Read while sleeping

7. Work out last years Question Papers

8.Do Exercise Regularly

9.Avoid cool drinks

10.Wear neat dress


To become A+ you should B+(be positive)







 
-->
ASPRRATION FROM NATURE
Nature, the store house of all ideas and the mother of all inspirational resources, has inspired poet, painters, musicians and even scientist for centuries. The beauty, the wisdom and the ingenuity that inspired these distinguished people to create master pieces is avaible to each one of us too. In the course of a river in the life cycle of a butterfly and even in a tiny seed nature has messages of inspiration .The birth of a plant is me such inspiring event the root and shoot of a germinating seed next considerable force to burst open the seed coat and break thought the hard ground to begin its life. Each time a tiny seedling pushes its way thought the soil the inspiration nature sends of success are formed through hard work.

EVEREST
 The world's highest mountain is mouth Everest in Nepal the hight of mountains used to be measured from the ground using levels and sighting derices to measure angles. Now mountains are measured more accurately using setal life teachniques. Satel lifemeasurements in 1999 raised the height of Everest from 8848 meters to 8850 meters. By the end of 2004,2250 climbers had succeeded in reaching the top of Everest but 186 had died in the attemt on the 1973,16-years old Nepals boy SHAMBU TAMANG became the youngest person ever to climb Everest. The first married couple ever to climb Everest was ANDREJ. And MARIGA STREMFELI from SOLVENINA. They reached the summit on 7 OCTOBER 1990. . . 
ANUPAMA.S . 
8th A
   -->
ಈರುಳ್ಳಿಕಥೆ

ಈರುಳ್ಳಿ,ಟೊಮೆಟೊ ಹಾಗೂ ಬಟಾಟೆಯು ತುಂಬಾ ಒಳ್ಳೆಯ ಗೆಳೆತಿಯರಾಗಿದ್ದರು.ಹೀಗೆ ಒಂದು 
 
ದಿವಸ ಅವರು ಪೇಟೆಯನ್ನು ಸುತ್ತಲೂ ಹೋದರು.ಅಗ ಅಲ್ಲಿ ಮಾಗ೯ ದಾಟುವಾಗ ಒಂದು ಲಾರಿಯ ಚಕ್ರದಲ್ಲಿ

ಸಿಲುಕಿಟೊಮೆಟೊ ಸಾಯುತ್ತಾಳೆ.ಅಗ ಇಬ್ಬರು ಗೆಳೆಯರು ಅಲ್ಲಿಯೇ ಕೂಗುತ್ತಾರೆ.ಅಲ್ಲಿಂದ ಬಸ್ಸನಲ್ಲಿ ಬಂದು ,

ಬಸ್ಸಿನಿಂದ ಇಳಿದು ರಸ್ತೆದಾಡುವಾಗ ಒಂದು ಕಾರು ಬಂದು ಬಟಾಟೆ ಮೇಲೆಯೋಗಿ ಬಟಾಟೆ ಸಾಯುತ್ತಾಳೆ.ಆಗ

ಅವಳು ಆಳುತ್ತಾ ದೇವರಲ್ಲಿ ಬೇಡಿ ಹೀಗೆಂದಳು “ಟೊಮೆಟೊ ಸತ್ತಾಗ ನಾನು ಮತ್ತು ಬಟಾಟೆ ಕೂಗಿದೆವು.ಬಟಾಟೆ

ಸತ್ತಾಗ ನಾನು ಕೂಗಿದೆನು. ಆದರೆ ನಾನು ಸತ್ತಾಗ ಯಾರು ಕೂಗುವುದು? ”oದು ಕೇಳಿತು.”ಅಗ ದೇವರು

ಹೇಳಿದರು ಹೆದರಬೇಡ ಕಾರಣ ನಿನ್ನನ್ನು ಸಾಯಿಸುವವರು ಆಳುತ್ತಾರೆ “ ಎoದು ಹೇಳಿದಳು.ಆದುದರಿ0ದ ಈರುಳ್ಳಿ

ತುಂಡರಿಸುವಾಗ ಜನ ಕಣ್ಣೀರು ಹಾಕೂದು ಆಗಿದೆ.

ಚಂದನ
VIII



ALL THE BEST FOR THOSE WHO GOING TO FACE SSLC EXAMINATION MARCH 2013
     Exam Tips

1.Early to bed. Early to rise
2.Sacrifice three enemies of success (TV, CELL PHONE, INTERNET) during
   study hours
3. Be confident
4. Avoid Oily foods
5.Drink more Water
6.Do not Read while sleeping
7. Work out last years Question Papers
8.Do Exercise Regularly
9.Avoid cool drinks
10.Wear neat dress

To become A+ you should B+(be positive)










 SCIENCE CLUB SCIENCE QUIZ SAMPLE QUESTIONS

1.Which is called as sunlight Vitamin = Vitamin D
2.An instrument used to measure the purity of milk = Lactometer
3.The disease Leukaemia related to = Blood
4.The art and technology of making objects from clay = Ceramics
5.Which Vitamin is rich in lemon = Vitamin C
6.Who invented Fountain Pen = Lewis E Waterman
7.National Science Day = February 28
8.Green Gold = Eucalyptus plant
9.The animal without sweat = Dog
10.The fastest running animal on the earth = Leopard
11.The only Liquid metal = Mercury
12.The acid in lemon = Citric acid
13.The biggest bird = Ostrich
14.The instrument to measure the earthquake = Rictor scale
15.Laughing gas = Nitrous Oxide
16.Father of white revolution = Dr. Verghese kurian
17.Lightest gas = Hydrogen
18.Black Diamond = Coal
19.Full form of CPCRI =Central Plantation Crops Research Institute
20.Father of Computer = Charles Babage
21.The ray used to drill metal = Laser
22.Total number of bones in human body = 206
23.The animal with highest life span = Tortoise(300 Year)
24.The country without mosquito = France
25.The tallest animal in the world = Giraffe
26.The country without serpants = Hawai
27.The largest desert = Sahara
28.Worlds second test tube baby = Durga Agarval
29.The Hormone that causes Diabetes = Insulin
30.The Wings of Fire written by = Dr. A.P.J. Abdul Kalam








SAVE EARTH SAVE LIFE!!!!!!   Concept of Nature by our friend THEJAS KUMAR.S.S
-->






 SSLC EXAMINATION 2012-13 A LIST and HALL TICKET Please click here








ಜಿ. ಎಚ್. ಎಸ್. ಎಸ್. ಪೈವಳಿಕೆನಗರ

ಪೈವಳಿಕೆ

ಪ್ರಜಾಪ್ರಭುತ್ವ ದಿನಾಚರಣೆಯ ವರದಿ


ಪೈವಳಿಕೆನಗರ ಹಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಯರ್ ಸೆಕಂಡರಿ ಪ್ರಾಂಶುಪಾಲ ಶ್ರೀ ಮಾಣಿ ಮಾಸ್ಟರ್ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರಾದ ಶ್ರೀ ಅಬ್ದುಲ್ ಕರೀಂ. ಪಿ.ಕೆ. ಶುಭಾಶಂಸನೆಗೈದರು. ಹಿರಿಯ ಅಧ್ಯಾಪಕರಾದ ಅರವಿಂದ.ಕೆ, ಬಾಲಕೃಷ್ಣ ಉಪಸ್ಥಿತರಿದ್ದರು.


Tuesday, November 20, 2012

KASARAGOD REVENUE DISTRICT SCIENCE FAIR WINNERS OF OUR SCHOOL 2012-13

 


VINOD KUMAR.K 8C GHSS PAIVALIKENAGAR


MATHS FAIR: 
                         HS STILL MODEL     :VINOD KUMAR.K 8C THIRD WITH A GRADE
                          MATHS MAGAZINE:SPARSHA THIRD WITH A GRADE

WORK EXPERIENCE ON THE SPOT
                            HS:GARMENT MAKING  :RAMLA.B.K THIRD WITH A GRADE
                            HS:ELECTRONICS            : ASFAN B.A. 9D THIRD WITH A GRADE



FURTHER RESULTS CLICK HERE

Thursday, November 8, 2012

MANJESHWARA SUB DISTRICT SCIENCE/SOCIAL/MATHS/IT/WORK EXPERIENCE FAIR 2012-13 

ಮಂಜೇಶ್ವರ ಉಪಜಿಲ್ಲಾ ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಐಟಿ, ವೃತ್ತಿಪರಿಚಯ ಮೇಳ


                   ಮಂಜೇಶ್ವರ ಉಪಜಿಲ್ಲಾ ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಐಟಿ, ವೃತ್ತಿಪರಿಚಯ ಮೇಳವು ನವಂಬರ್ 6ರಂದು  ಜಿ.ಎಚ್.ಎಸ್.ಎಸ್. ಪೈವಳಿಕೆನಗರದಲ್ಲಿ ಜರಗಿತು. ಮಂಜೇಶ್ವರ ಶಾಸಕ ಶ್ರೀ ಪಿ.ಬಿ.ಆಬ್ದುಲ್ ರಸಾಕ್ ಉದ್ಘಾಟಿಸಿದರು.ಮಂಜೇಶ್ವರ ಬ್ಲೋಕ್ ಪಂಚಾಯ್ ಉಪಾಧ್ಯಕ್ಷ ಶ್ರೀ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಪಿ.ಟಿ.ಎ. ಅಧ್ಯಕ್ಷ ಶ್ರೀ ಪಿ.ಕೆ.ಮುಸ್ತಾಫ ಧ್ವಜಾರೋಹಣಗೈದರು.ಜಿಲ್ಲಾ ಪಂಚಾಯತ್ ವೆಲ್ ಫೇರ್ ಸ್ಟೇಂಡಿಂಗ್ ಕಮಿಟಿ ಚೆಯರ್ ಮ್ಯಾನ್ ಶ್ರೀಮತಿ ಮಮತಾ ದಿವಾಕರ್, ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಶಂಕರ ರೈ ಮಾಸ್ಟರ್ ಮುಖ್ಯ ಅತಿಥಿಗಳಾಗಿದ್ದರು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದಿನೇಶ್ವರಿ ನಾಗೇಶ್, ಪೈವಳಿಕೆ ಪಂಚಾಯತ್  ಸ್ಟೇಂಡಿಂಗ್ ಕಮಿಟಿ ಚೆಯರ್ ಮ್ಯಾನ್ ಆಬ್ದುಲ್ ರಸಾಕ್ ಚಿಪ್ಪಾರು, ಎಜುಕೇಶನ್ ಸ್ಟೇಂಡಿಂಗ್ ಕಮಿಟಿ ಚೆಯರ್ ಮ್ಯಾನ್ ಶ್ರೀ ದೇವು ಮೂಲ್ಯ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಬೇಬಿ ಶೆಟ್ಟಿ.ಕೆ, ಪಂಚಾಯತ್ ಸದಸ್ಯ ಅಂದು ಹಾಜಿ ಶುಭಾಶಂಸನೆಗೈದರು. ಮಂಜೇಶ್ವರ ವಿದ್ಯಾಧಿಕಾರಿ ಸದಾಶಿವ ನಾಯಕ್.ಎನ್ ಸ್ವಾಗತಿಸಿ, ಪ್ರಾಂಶುಪಾಲ ಎ.ಎಮ್ ಮಾಣಿ ವಂದಿಸಿದರು. ಸತೀಶ್ ಕುಮಾರ್ ಶೆಟ್ಟಿ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಶ್ರೀ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯತ್ ಸದಸ್ಯ ಎ.ಕೆ.ಎಮ್. ಅಶ್ರಫ್, ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತಾ ಬಿ.ರೈ,ಪೈವಳಿಕೆ ಪಂಚಾಯತ್ ವೆಲ್ ಫೇರ್ ಸ್ಟೇಂಡಿಂಗ್  ಕಮಿಟಿ ಚೇರ್ ಪರ್ಸನ್  ಶ್ರೀಮತಿ ಪುಷ್ಪಲಕ್ಷ್ಮಿ, ಎನ್., ವಾರ್ಡ್ ಸದಸ್ಯೆ ಕುಞ್ಞಾಲಿಮ್ಮ, ಅಂದು ಹಾಜಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕ ಅಹಮ್ಮದ್ ಹುಸೈನ್ ವಂದಿಸಿದರು. ಕೃಷ್ಣಮೂರ್ತಿ. ಎಂ.ಎಸ್. ನಿರೂಪಿಸಿದರು.